ಈ ಪದಕೋಶಕ್ಕೆ ಹೊಸ ಪದಗಳನ್ನು ಸೇರಿಸುವ ಹಾಗೂ ಈ ಜಾಲತಾಣವನ್ನು ಇನ್ನಷ್ಟು ಉತ್ತಮಗೊಳಿಸುವ ಕೆಲಸ ಇನ್ನೂ ಚಾಲ್ತಿಯಲ್ಲಿದ್ದು ಈ ಕುರಿತು ನಿಮ್ಮ ಅನಿಸಿಕೆ-ಅಭಿಪ್ರಾಯಗಳಿಗೆ ಸ್ವಾಗತವಿದೆ.
ಈ ಪುಟದಲ್ಲಿ ಕಮೆಂಟ್ ಮಾಡುವ ಮೂಲಕ ನೀವು ನಿಮ್ಮ ಅನಿಸಿಕೆಗಳನ್ನು ನಮ್ಮೊಡನೆ ಹಂಚಿಕೊಳ್ಳಬಹುದು.
Subscribe to:
Posts (Atom)
ಕನ್ನಡಿಗರ ಜ್ಞಾನಸಂಪತ್ತನ್ನು ವೃದ್ಧಿಸಲು ಇದು ಮಹತ್ವದ ಸಾಧನವಾಗಿದೆ. ಇದರ ಮೊದಲ ಓದುಗರ ಸಾಲಿನಲ್ಲಿ ನನ್ನನ್ನೂ ಸೇರಿಸಿದ್ದಕ್ಕ ಧನ್ಯವಾದಗಳು. ಮತ್ತೆ ಮತ್ತೆ ಇಲ್ಲಿಗೆ ಬರುತ್ತಿರುತ್ತೇನೆ.
ReplyDeleteWhere to download thz book 'ಕಂಪ್ಯೂಟರ್-ತಂತ್ರಜ್ಞಾನ ಪದವಿವರಣ ಕೋಶ'
ReplyDeleteಈ ಕೊಂಡಿಯನ್ನು ಪ್ರಯತ್ನಿಸಿ: https://drive.google.com/file/d/0B5R_SuHGOwffaDhqYWVrdUNyZnM/view
Delete'ಕಂಪ್ಯೂಟರ್-ತಂತ್ರಜ್ಞಾನ ಪದವಿವರಣ ಕೋಶ'ವು ತುಂಬಾ ಉಪಯುಕ್ತವಾಗಿದೆ. ಅಭಿನಂದನೆಗಳು.
ReplyDeleteThere are no words for many words like "Document", "Key-value" etc.. Can you check and add them?
ReplyDelete